by Prakash Prabhu | Aug 27, 2023 | Uncategorized
ಪುನರ್ಪುಳಿ ಭಾರತದ ಪಶ್ಚಿಮಘಟ್ಟ ಪ್ರದೇಶಗಳ ನಿತ್ಯಹರಿದ್ವರ್ಣ ಕಾಡುಗಳಲ್ಲಿ ನೈಸರ್ಗಿಕವಾಗಿ ಬೆಳೆಯುವ ಹಣ್ಣಿನ ಮರ. ಮುರುಗಲ ಹಣ್ಣು, ಕೋಕಂ ಮುರುವನ ಹುಳಿ, ಮೂರ್ಗಿನಹುಳಿ ಮರ, ಬಿರಿಂಡ ಅಥವಾ ಪುನರ್ಪುಳಿ ಇದರ ಪರ್ಯಾಯ ನಾಮಗಳು. ಕೋಕಂಹಣ್ಣಿನ ಉಪಯೋಗಗಳು ಹೇಳುತ್ತಾ ಹೋದರೆ ಬಹಳಷ್ಟಿವೆ. ಕೋಕಂಹಣ್ಣು, ಸಿಪ್ಪೆ, ತಿರುಳು, ರಸ...