by Prakash Prabhu | Sep 27, 2024 | Healthy food
(((ಜೇನು ಕುತೂಹಲ -1 🐝))) ರಾಣಿ ಜೇನು- ಒಮ್ಮೆ ಮಿಲನ, ಜೀವನದುದ್ದಕ್ಕೂ ಮೊಟ್ಟೆ ಇಡುವ ಸಾಮರ್ಥ್ಯ. ಜೇನು ಕುಟುಂಬದಲ್ಲಿ ಕೆಲಸಗಾರರು ಸಾವಿರಾರು (Worker Bee). ಆದರೆ ವಂಶಾಭಿವೃದ್ಧಿಗಾಗಿ ಗಂಡಸರ ಸಂಖ್ಯೆ ನೂರರ ಆಸುಪಾಸು (Drone Bee). ಮಹಾರಾಣಿ ಒಬ್ಬಳೇ (Queen Bee). ರಾಣಿ ಜೇನು ನೊಣದ ಆಯಸ್ಸು ಸುಮಾರು 3 ರಿಂದ...